tag:blogger.com,1999:blog-1408670421960829435.post5532252817714599996..comments2023-10-20T10:52:18.820-05:00Comments on ಕಂಡಿದ್ದು/ಓದಿದ್ದು/ತಿಳಿದಿದ್ದು: ಆರುಷಿ--ಕೊಲೆ--ನಿರುತ್ತರumesh desaihttp://www.blogger.com/profile/18133521597105218300noreply@blogger.comBlogger1125tag:blogger.com,1999:blog-1408670421960829435.post-40262134061792661812011-02-13T05:16:17.023-06:002011-02-13T05:16:17.023-06:00ಭಾರತದಲ್ಲಿ ಕೈರ್ಮ್ಅನ್ನು ಮುಚ್ಚಿಹಾಕಬಹುದು ಎನ್ನುವದನ್ನು ...ಭಾರತದಲ್ಲಿ ಕೈರ್ಮ್ಅನ್ನು ಮುಚ್ಚಿಹಾಕಬಹುದು ಎನ್ನುವದನ್ನು ಆರುಷಿ ಪ್ರಕರಣ ಢಾಣಾಡಂಗುರ ಹೊಡೆದು ತೋರಿಸುತ್ತಿದೆ. ಆದರೆ ನಮ್ಮ ನ್ಯಾಯಾಂಗದಲ್ಲಿ ಕೆಲವರಾದರೂ ಮನಸ್ಸಾಕ್ಶಿಯುಳ್ಳ ನ್ಯಾಯಾಧೀಶರಿದ್ದಾರೆಂದೇ ಕೆಲವು ಪ್ರಕರಣಗಳಲ್ಲಾದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿದೆ. <br />ಸಮಾಜದ ನಾಲ್ಕನೆಯ ಸ್ತಂಭವಾದ ಪತ್ರಿಕಾಂಗವೂ ಅವನತಿಯ ಹಾದಿಯಲ್ಲಿ ಧಾವಿಸುತ್ತಿದೆ!sunaathhttps://www.blogger.com/profile/13386371953472087631noreply@blogger.com