tag:blogger.com,1999:blog-1408670421960829435.post6024776376038108789..comments2023-10-20T10:52:18.820-05:00Comments on ಕಂಡಿದ್ದು/ಓದಿದ್ದು/ತಿಳಿದಿದ್ದು: ನಾವು ಹಾಗೂ ವಿವೇಕumesh desaihttp://www.blogger.com/profile/18133521597105218300noreply@blogger.comBlogger2125tag:blogger.com,1999:blog-1408670421960829435.post-71470929727857043702012-02-04T07:16:37.999-06:002012-02-04T07:16:37.999-06:00ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ , ಪ್ರತೀಯೊಬ್ಬ ಮಹನೀಯರು...ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ , ಪ್ರತೀಯೊಬ್ಬ ಮಹನೀಯರು ತಮ್ಮದೇ ಆದ ದೌರ್ಬಲ್ಯವನ್ನು ಹೊಂದಿದ್ದರು.ಯಾವುದೇ ಐತಿಹಾಸಿಕ ಪುರುಷ ಎಂದು ಗುರುತಿಸಲ್ಪಡುವ ವ್ಯಕ್ತಿ ತನ್ನನ್ನು ಹೋಗಲಿ ಎಂದು ಯಾರಲ್ಲೂ ಅಂಗಲಾಚಲಿಲ್ಲ.ಹಾಗು ಮುಂದೆ ತನ್ನನ್ನು ದೇವತಾ ಮನುಷ್ಯನೆಂದು ಗುರುತಿಸಬೇಕೆಂದು ಬಯಸಲಿಲ್ಲ.ಆದರೆ ಆ ಪಟ್ಟವನ್ನು ನೀಡಿದ್ದು ಅಂದಿನ ಸಮಾಜ , ನಾವು ಅವರಲ್ಲಿನ ದೌರ್ಬಲ್ಯ ಹುಡುಕಿ ಕಾದಾಡುವ ಬದಲು ಅವರಲ್ಲಿನ ಒಳ್ಳೆಯ ಗುಣಗಳನ್ನು ಗುರುತಿಸಿ ಸಾಧ್ಯವಾದರೆ ಅನುಸರಿಸೋಣ.ಇಲ್ಲದಿದ್ದಲ್ಲಿ ಬಿಟ್ಟು ಬಿಡೋಣ. ಇದು ನನ್ನ ಅನಿಸಿಕೆ.<br /> ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1408670421960829435.post-18368727439005825642012-01-18T11:45:17.074-06:002012-01-18T11:45:17.074-06:00ವಿವೇಕಾನಂದರು ಪ್ರಥಮವಾಗಿ ಒಬ್ಬ rationalist. ಕಾಯಸ್ಥರಾದ ...ವಿವೇಕಾನಂದರು ಪ್ರಥಮವಾಗಿ ಒಬ್ಬ rationalist. ಕಾಯಸ್ಥರಾದ ಅವರಿಗೆ ಮಾಂಸಾಹಾರ ವರ್ಜ್ಯವಾಗಿರಲಿಲ್ಲ. (ಇವರಂತೆಯೇ ಅರವಿಂದ ಘೋಷರಿಗೂ ಸಹ ಮಾಂಸಾಹಾರ ಇಷ್ಟವಾಗಿತ್ತು.ಬಂಗಾಲಿ ಬ್ರಾಹ್ಮಣರಾದ ರಾಮಕೃಷ್ಣ ಪರಮಹಂಸರು ಮತ್ಸ್ಯಾಹಾರಿಗಳಾಗಿದ್ದರು.)ವಿವೇಕಾನಂದರದು ನೋಡಲು ಸ್ವಲ್ಪ ಸ್ಥೂಲವಾದ ಶರೀರವೇನೋ ಹೌದು. ತಮ್ಮ ಜೀವನದ ಪಯಣದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ ಅವರು ಅನೇಕ ರೋಗಗಳಿಗೆ ತುತ್ತಾದದ್ದೂ ನಿಜ. ಇದ್ಯಾವದೂ ವಿವೇಕಾನಂದರ ಘನತೆಯನ್ನು ಕಡಿಮೆ ಮಾಡಲಾರದು!sunaathhttps://www.blogger.com/profile/13386371953472087631noreply@blogger.com